GHEE ROAST | ಚಿಕನ್ ಘೀ ರೋಸ್ಟ್ ಮಾಡೋದು ಸಖತ್ ಸಿಂಪಲ್, ಹೇಗೆ ನೋಡಿ..

ಸಾಮಾಗ್ರಿಗಳು
ಜೀರಿಗೆ
ಸೋಂಪು
ಕೊತ್ತಂಬರಿ ಕಾಳು
ಕಾಳುಮೆಣಸು
ಮೆಂತ್ಯೆ
ಒಣಮೆಣಸು
ಶುಂಠಿ
ಬೆಳ್ಳುಳ್ಳಿ
ಹುಣಸೆಹುಳಿ
ಖಾರದಪುಡಿ
ಈರುಳ್ಳಿ
ತುಪ್ಪ
ಕರಿಬೇವು

ಮಾಡುವ ವಿಧಾನ
ಮೊದಲು ಪ್ಯಾನ್ ಗೆ ಜೀರಿಗೆ, ಸೋಂಪು, ಕಾಳುಮೆಣಸು, ಮೆಂತೆ, ಒಣಮೆಣಸು ಹಾಕಿ ಬಿಸಿ ಮಾಡಿ
ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ, ಹುಣಸೆ ಹುಳಿ, ಖಾರದಪುಡಿ ಹಾಕಿ ಪೇಸ್ಟ್ ಮಾಡಿ
ಈ ಪೇಸ್ಟ್ ಜೊತೆಗೆ ಮೊಸರು,‌ಉಪ್ಪು,ಅರಿಶಿಣ ಹಾಗೂ ಗರಂ‌‌ ಮಸಾಲಾ ಹಾಕಿ ಚಿಕನ್ ಗೆ ಮ್ಯಾರಿನೇಟ್ ಮಾಡಿ
ನಂತರ ಪ್ಯಾನ್ ಗೆ ತುಪ್ಪ ಕರಿಬೇವು ಹಾಗೂ ಈರುಳ್ಳಿ ಹಾಕಿ
ನಂತರ ಚಿಕನ್ ಹಾಕಿ ಬೇಯಿಸಿದರೆ ಘೀರೋಸ್ಟ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!