ದಕ್ಷಿಣ ಕೊರಿಯಾ ವಾಯು ರಕ್ಷಣಾ ವಲಯದೊಳಗೆ ಪ್ರವೇಶಿಸಿದ ಚೀನಾ- ರಷ್ಯಾ ಯುದ್ಧ ವಿಮಾನಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎಂಟು ಚೀನೀ ಮತ್ತು ನಾಲ್ಕು ರಷ್ಯಾದ ಯುದ್ಧವಿಮಾನಗಳು ಬುಧವಾರ ದಕ್ಷಿಣ ಕೊರಿಯಾ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂಬ ಸುದ್ದಿ ಹೊರಬಿದ್ದಿದೆ. ತಕ್ಷಣವೇ ದಕ್ಷಿಣ ಕೊರಿಯಾದ ಮಿಲಿಟರಿ “ಯುದ್ಧತಂತ್ರದ ಕ್ರಮಗಳನ್ನು” ತೆಗೆದುಕೊಂಡಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!