CINE | ಪ್ರಭಾಸ್ ಮದುವೆ​​ ಬಗ್ಗೆ ಸೆಲೆಬ್ರಿಟಿಗಳ ಜ್ಯೋತಿಷಿ ವೇಣು ಸ್ವಾಮಿ ಶಾಕಿಂಗ್ ಭವಿಷ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಹುಬಲಿ ಸ್ಟಾರ್ ಪ್ರಭಾಸ್ ಅವರಿಗೆ ಈಗ 44 ವರ್ಷ. ವಯಸ್ಸು 40 ದಾಟಿದ್ದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎಂದು ಅಭಿಮಾನಿಗಳು ಸಾಮಾನ್ಯವಾಗಿ ಯೋಚಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಮದುವೆಗಾಗಿ ಕಾಯುತ್ತಿದ್ದಾರೆ. ಅಸಲಿ ಕಥೆ ಹೀಗಿರುವಾಗ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಪ್ರಭಾಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಪ್ರಭಾಸ್ ಜಾತಕದಲ್ಲಿ ದೋಷವಿದೆ. ಜಾತಕದ ಪ್ರಕಾರ ಮದುವೆ ಯೋಗವಿಲ್ಲ. ಇದು ಪ್ರಭಾಸ್‌ಗೂ ಗೊತ್ತು. ಮದುವೆ ಆಗದೇ ಇರುವುದಕ್ಕೆ ಕಾರಣವೂ ಗೊತ್ತು. ಸ್ವತಃ ಪ್ರಭಾಸ್ ಅವರಿಗೆ ಮದುವೆಯಾಗುವ ಯೋಚನೆ ಇಲ್ಲ. ಆದರೆ ನಾನು ಇದನ್ನು ಹೇಳಲು ಸಾಧ್ಯವಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!