ಕಿಚನ್ ಟೈಲ್ಸ್ ಫಳ ಫಳ ಹೊಳೆಯೋಕೆ ಹೀಗೆ ಮಾಡಿ..

  • ಬೇಕಿಂಗ್ ಸೋಡಾ+ ವಿನೇಗರ್+ ಕ್ಲೀನಿಂಗ್ ಲಿಕ್ವಿಡ್+ ಬಿಸಿ ನೀರು ಮಿಕ್ಸ್ ಮಾಡಿ ಈ ಮಿಶ್ರಣದಿಂದ ಟೈಲ್ಸ್ ಉಜ್ಜಿ
  • ಬಿಸಿ ನೀರು ಹಾಗೂ ಗಟ್ಟಿಯಾದ ಬಟ್ಟೆಯಿಂದ ಉಜ್ಜಿದರೆ ಕಲೆ ಹೋಗುತ್ತದೆ.
  • ಪ್ರತಿದಿನವೂ ಟೈಲ್ಸ್ ಉಜ್ಜಿದರೆ ಎಣ್ಣೆ ಕಲೆ ನಿಲ್ಲೋದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!