ವಿಡಿಯೊ: ದೇಶಸೇವೆಗೇಕೆ ಪಿಂಚಣಿ ಎಂದ ಸ್ವಾತಂತ್ರ್ಯ ಸೇನಾನಿಯ ಕತೆ

1
528

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲ್ಯದಿಂದಲೂ ಸೇವೆ, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿಕೊಂಡ ಮಹಿಳೆ. ರಾಜಕೀಯ ಪದವಿ, ಪಿಂಚಣಿ ನಿರಾಕರಿಸಿ ರಾಷ್ಟ್ರ ಸೇವೆಗೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ದಿಟ್ಟ ನಾರಿ ಉಮಾಬಾಯಿ ಕುಂದಾಪುರ. ಈ ಮಹಾನ್ ಚೇತನಕ್ಕೆ ಸಮರ್ಪಿತ ಇಂದಿನ ವ್ಯಕ್ತಿಗಾಥೆ.

1 COMMENT

LEAVE A REPLY

Please enter your comment!
Please enter your name here