ತಪ್ಪಾಗಿ ಕಳುಹಿಸಿದ ಇ-ಮೇಲ್ ಕೂಡ ಡಿಲೀಟ್ ಮಾಡಬಹುದು! ಹೇಗೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಒಮ್ಮೆ ಇ ಮೇಲ್ ಕಳುಹಿಸಿದರೆ ಮತ್ತೆ ಡಿಲೀಟ್ ಮಾಡೋಕೆ ಆಗದೆ ಎಷ್ಟೋ ಜನ ಒದ್ದಾಡುತ್ತೀವಿ.. ನಿಮಗೂ ಈ ಪರಿಸ್ಥಿತಿ ಬಂದಿರುತ್ತೆ ಅಲ್ವಾ? ಹಾಗಿದ್ರೆ ಈ ಸ್ಟೆಪ್ಸ್ ಫಾಲೋ ಮಾಡಿ.

  • ಮೊದಲು ನಿಮ್ಮ ಇ ಮೇಲ್ ಲಾಗ್ ಇನ್ ಆಗಿ.
  • ಅಲ್ಲಿ ಬಲಭಾಗದ ಮೇಲೆ ಕಾಣುವ settings ಐಕಾನ್ ಮೇಲೆ ಕ್ಲಿಕ್ ಮಾಡಿ.
  • ನಂತರ See all settings ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ನಿಮಗೆ ನಾಲ್ಕನೇ ಆಪ್ಷನ್ ನಲ್ಲಿರುವ send cancellation period ಅನ್ನು 30 ಸೆಕೆಂಡ್ ಗೆ ಆಯ್ಕೆ ಮಾಡಿ.. ಸೇವ್ ಕೊಟ್ಟರೆ ಆಯ್ತು.
  • ನೀವು ಕಳುಹಿಸಿದ ಇ-ಮೇಲ್ ಅನ್ನು 30 ಸೆಕೆಂಡ್ ಗಳೊಳಗೆ ಡಿಲೀಟ್ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!