ಹೊಸ ವರ್ಷ ಬಂತು.. ಈ ವರ್ಷವಾದ್ರೂ ಹಣ ಕೂಡಿಡಿ, ನೆಮ್ಮದಿಯಾಗಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೊಸ ವರ್ಷದ ಮೊದಲನೇ ದಿನ ತೆಗೆದುಕೊಂಡ ರೆಸಲ್ಯುಷನ್‌ ಮರುದಿನವೇ ಮರೆತು ಹೋಗಿರುತ್ತೆ. ನಮ್ಮಲ್ಲಿ ಅನೇಕರು ನಾವು ಆಸೆಪಟ್ಟ ಜೀವನ ನಡೆಸಲು ಸಾಧ್ಯವಾಗ್ತಿಲ್ಲ ಅಂತ ಬೇಸರಲ್ಲಿರ್ತೀವಿ… ಇದಕ್ಕೆಲ್ಲ ಮುಖ್ಯ ಕಾರಣ ಹಣಕಾಸು ನಿರ್ವಹಣೆನೇ ಅಲ್ವಾ.. 2022ರ ಮೊದಲ ತಿಂಗಳಿನಿಂದಲೇ ನಿಮ್ಮ ಹಣದ ವೆಚ್ಚ-ಆದಾಯದ ಲೆಕ್ಕ ಪಕ್ಕಾ ಮಾಡಿಕೊಳ್ಳಿ…

  • ಅನಗತ್ಯ ವಸ್ತುಗಳ ಮೇಲೆ ಹಣ ಸುರಿಯಬೇಡಿ; ಖರ್ಚು ಹಿಡಿತದಲ್ಲಿರಲಿ.Spending money on what matters: Check this list - ​Now you have money to spend | The Economic Times
  • ಅಗತ್ಯಕ್ಕೂ, ಆಸೆಗೂ ಇರುವ ಸಣ್ಣ ಗೆರೆ ಗುರುತಿಸಿಕೊಳ್ಳಿ.The importance of spending money | YoungMoneyFinance
  • ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸೋಕೆ ಹೋಗಬೇಡಿ.Citizens and expatriates spending declines this year
  • ತಿಂಗಳ ಸಂಪಾದನೆಯಲ್ಲಿ ಶೇ.10ರಷ್ಟಾದರೂ ಸೇವ್‌ ಮಾಡಿ.How to Save Money from Salary? - The Money Club
  • ಲೈಟ್‌, ವಾಟರ್‌ ಬಿಲ್‌ ವೆಚ್ಚ ಕಡಿಮೆ ಮಾಡಿಕೊಳ್ಳಿ.Part 1: Understanding your electric bill can save you money - U.S. Embassy & Consulates in South Africa
  • ಪಿಜಿಯಲ್ಲಿದ್ದರೆ ಬಿಲ್‌ ಶೇರ್‌ ಮಾಡಿಕೊಳ್ಳಿ.Etiquette Bill Split Even Friends Go Out Budget Drinks Tips | Style & Living
  • ಅನೇಕ ಬಳಕೆಯಾಗದ ಒಟಿಟಿಯಿಂದ ಹೊರಬನ್ನಿ.India's video OTT market to touch $12.5 bn by 2030: Report - Times of India
  • ಆನ್‌ ಲೈನ್‌ ಶಾಪಿಂಗ್‌, ಫುಡ್‌ ಆರ್ಡರ್‌ ಕಡಿಮೆ ಮಾಡಿ.Bhajimart.com, Ulhasnagar No 4 - Online Shopping Websites For Vegetables in Thane, Mumbai - Justdial
  • ದೊಡ್ಡ ರೆಸ್ಟಾರೆಂಟ್‌ ಊಟ ಹೆಚ್ಚು ಬೇಡ.Diners return to Bengaluru restaurants but industry heads wary of second wave | The News Minute
  • ದೀರ್ಘಕಾಲಿಕೆಗಾಗಿ ಹಣ ಸಂಗ್ರಹಿಸಿ.Financial Wellness Programs Boost Stability for Texans
  • ಶಾಪಿಂಗ್‌ ಹೋಗುವ ಮುನ್ನ ಲಿಸ್ಟ್‌ ರೆಡಿ ಮಾಡಿ.

How to Get Groceries for Two Weeks in One Easy Trip | Nutrition Diva

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!