ವಿಡಿಯೊ: ತಾಯಿಯಾಗುವವರಲ್ಲಿ ಮಾನಸಿಕ ಸಂತೋಷ ಎಷ್ಟು ಮುಖ್ಯ?

0
516

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಕಾರಣಿಗಳು ರಾಜಕೀಯದ ಬಗ್ಗೆ, ಪೌರ ವಿಷಯಗಳ ಬಗ್ಗೆ, ಆರೋಪ-ಪ್ರತ್ಯಾರೋಪಗಳಲ್ಲಿ ಮಾತನಾಡುವುದು ಸಹಜ. ಆದರೆ ಇತ್ತೀಚೆಗೆ ಜನನಿ ಎಂಬ ಕಾರ್ಯಕ್ರಮವೊಂದರಲ್ಲಿ ಶಾಸಕ ರವಿ ಸುಬ್ರಹ್ಮಣ್ಯ, ತಾಯ್ತನಕ್ಕೆ ಸಂಸ್ಕೃತಿಯಲ್ಲಿರುವ ಮಹತ್ವ, ಗರ್ಭಿಣಿಯರು ಸಕಾರಾತ್ಮಕ ಯೋಚನೆ ಮತ್ತು ಅಭಿರುಚಿ ಹೊಂದಿರಬೇಕಾದ ಮಹತ್ವಗಳ ಬಗ್ಗೆ ಮಾತನಾಡಿದರು. ವಿಡಿಯೋ ನೋಡಿ.

LEAVE A REPLY

Please enter your comment!
Please enter your name here