ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವೆಲ್ಲಾ ದುಡಿದು ತಿನ್ನುವ ಕಾನ್ಸೆಪ್ಟ್ ಮರೆತು ಹೋಗಿದ್ದೇವೆ. ಸುಲಭವಾಗಿ ಜೀವನ ನಡೆಸಬಹುದು ಅನ್ನುವ ಭಾವನೆ ನಮ್ಮಿಂದ ತೊಲಗಬೇಕು. ನನ್ನ ದುಡಿಮೆಯಲ್ಲಿ ನಾನು ಮಾಡಿ ಬದುಕಿದರೆನೇ ನಾನು ಏನಾದರೂ ಕಟ್ಟೋದಕ್ಕೆ ಸಾಧ್ಯ ಅಂತಾರೆ ಎಸ್ ಎನ್. ಸೇತುರಾಂ.. ಈ ವಿಡಿಯೋದಲ್ಲಿ ಕೇಳಿ ಅವರ ಮಾತು..