ಸ್ನೇಹಿತರು, ಸಂಬಂಧಿಕರನ್ನು ನೋಡಿ ಭಾವುಕರಾದ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಮ್ಮಡೊಳ್ಳಿಯ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದು, ಸ್ನೇಹಿತರು, ಸಂಬಂಧಿಕರನ್ನು ನೋಡಿ ಭಾವುಕರಾಗಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲುಕಿನ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು, ತಂದೆ, ತಾಯಿ, ಬಾಲ್ಯದ ದಿನಗಳು, ಸಿಎಂ ಆಗುವವರೆಗೂ ನೆರವಿಗೆ ನಿಂತ ಸ್ನೇಹಿತರ ಸಹಾಯ, ಹೀಗೆ ಎಲ್ಲವನ್ನೂ ನೆನೆದು ಭಾವುಕರಾಗಿದ್ದಾರೆ.

ತಮ್ಮ ಹಳೆಯ ಮನೆಯನ್ನು ನೋಡಿ, ಇದು ನನ್ನ ತಂದೆ ಬಾಳಿ ಬದುಕಿದ ಮನೆ, ಸ್ನೇಹಿತರು, ಬಾಲ್ಯ, ಆಟ ಪಾಠ ಎಲ್ಲವೂ ನೆನಪಾಗುತ್ತಿದೆ, ಸುಂದರ ಗ್ರಾಮ ನಮ್ಮದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!