ಸಾಮಾಗ್ರಿಗಳು
ಹೆಸರುಬೇಳೆ
ಅಕ್ಕಿ
ಅರಿಶಿಣ
ಶುಂಠಿ
ಕಾಳುಮೆಣಸು
ಹಸಿಮೆಣಸು
ತೆಂಗಿನಕಾಯಿ
ಜೀರಿಗೆ
ತುಪ್ಪ
ಮಾಡುವ ವಿಧಾನ
ಮೊದಲು ಕುಕ್ಕರ್ ಗೆ ಹೆಸರುಬೇಳೆ, ಅಕ್ಕಿ, ಅರಿಶಿಣ ಹಾಕಿ ಕೂಗಿಸಿ
ಒಗ್ಗರಣೆಗೆ ತುಪ್ಪ, ಹಸಿಮೆಣಸಿನಕಾಯಿ, ಜೀರಿಗೆ, ಹಿಂಗ್, ಶುಂಠಿ ಹಾಕಿ
ನಂತರ ಕಾಳುಮೆಣಸು ಕಾಯಿ ಉಪ್ಪು ಹಾಕಿ
ನಂತರ ಕುಕ್ಕರ್ ನಮಿಶ್ರಣ ಹಾಕಿ ಸರಿಯಾಗಿ ಮಿಕ್ಸ್ ಮಾಡಿ ತುಪ್ಪ ಹಾಕಿ ತಿನ್ನಿ