ಸಿಮೆಂಟ್ ದರ ಹೆಚ್ಚಿಸಲು ಕಂಪನಿಗಳ ಚಿಂತನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಮೆಂಟ್ ಕಂಪನಿಗಳು ಪ್ರತಿ ಚೀಲಕ್ಕೆ 10-30ರೂಪಾಯಿಗಳವರೆಗೆ ಏರಿಕೆ ಮಾಡುವ ಚಿಂತನೆ ನಡೆಸಿವೆ.

ಪ್ರತಿ ತಿಂಗಳು ಸಿಮೆಂಟ್ ಚೀಲದ ಬೆಲೆ ಸುಮಾರು 3-4 ರೂ. ಹೆಚ್ಚಳವಾಗಿದೆ. ಇದೀಗ ಕಂಪನಿಗಳು ನವೆಂಬರ್ 22 ರಿಂದ ದೇಶದೆಲ್ಲೆಡೆ ಪ್ರತಿ ಸಿಮೆಂಟ್ ಚೀಲದ ಬೆಲೆಯನ್ನು 10-30ರೂಪಾಯಿಗಳವರೆಗೆ ಏರಿಸಲು ಯೋಜಿಸಿವೆ. ವಾಸ್ತವಾಗಿ ಬೆಲೆ ಎಷಟು ಹೆಚ್ಚಾಗಲಿದೆ ಎನ್ನುವುದಕ್ಕೆ ಕೆಲ ದಿನಗಳು ಕಾಯಬೇಕಿದೆ ಎಂದು ಎಂಕೆ ಗ್ಲೋಬಲ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!