ರಾಜ್ಯದಲ್ಲಿ ಇಂದು 14,950 ಜನರಿಗೆ ಕೊರೋನಾ ಸೋಂಕು, ಪಾಸಿಟಿವಿಟಿ ದರ 10.93%

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇಂದು 14,950 ಜನರಿಗೆ ಕೊರೋನಾ ಪಾಸಿಟಿವ್ಎಂದು ದೃಢಪಟ್ಟಿದ್ದು, ಸೋಂಕಿಗೆ 53 ಮಂದಿ ಸಾವನ್ನಪ್ಪಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದು,ಬೆಂಗಳೂರಿನಲ್ಲಿ 6,039 ಕೇಸ್ ಸಹಿತ ರಾಜ್ಯದಲ್ಲಿ 14,950 ಜನರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಪಾಸಿಟಿವಿಟಿ ದರ 10.93% ಕ್ಕೆ ಇಳಿಕೆಯಾಗಿರೋದಾಗಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!