ಜಸ್ಟಿನ್ ಬೀಬರ್‌ಗೆ ಕೊರೋನಾ ಪಾಸಿಟಿವ್: ‘ಜಸ್ಟಿನ್ ವಲ್ಡ್ ಟೂರ್’ ಕಾರ್ಯಕ್ರಮ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಪ್ ಗಾಯಕ ಜಸ್ಟಿನ್ ಬೀಬರ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಅವರ ಪ್ರತಿನಿಧಿ ಮಾಹಿತಿ ನೀಡಿದ್ದು, ಇದೀಗ ಜಸ್ಟಿನ್ ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಲಾಸ್ ವೇಗಸ್‌ನಲ್ಲಿರುವ ಟಿ-ಮೊಬೈಲ್ ಅರೇನಾದಲ್ಲಿ ತಮ್ಮ ಜಸ್ಟಿನ್ ವಲ್ಡ್ ಟೂರ್ ಭಾಗವಾಗಿ ಪ್ರದರ್ಶನ ನೀಡಬೇಕಿತ್ತು. ಈ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಟಿ-ಮೊಬೈಲ್ ಕೂಡ ಟ್ವೀಟ್ ಮಾಡಿದ್ದು, ಜಸ್ಟಿನ್ ಬೇಗ ಗುಣಮುಖರಾಗಲಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!