ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ತೆಲುಗಿನ ಶಾಕುಂತಲಂ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಸಮಂತಾ ಫಸ್ಟ್ ಲುಕ್ ರಿವೀಲ್ ಆಗಿದೆ.
ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾವನ್ನು ಸಮಂತಾ ಬಹಳ ಯೋಚಿಸಿಯೇ ಆಯ್ಕೆ ಮಾಡಿದ್ದು, ಈ ಪಾತ್ರಕ್ಕೆ ಅವರೇ ಸರಿ ಎಂದು ಅಭಿಮಾನಿಗಳು ಅಂದಿದ್ದರು. ಶ್ವೇತವರ್ಣದ ಸೀರೆಯಲ್ಲಿ ಶಾಕುಂತಲೆ ರೂಪದಲ್ಲಿ ಸಮಂತಾ ಸುಂದರಿಯಂತೆ ಕಾಣುತ್ತಿದ್ದಾರೆ.
ಸೆಟಪ್ ಕೂಡ ಅಷ್ಟೇ ಚೆನ್ನಾಗಿದ್ದು, ಈಗಾಗಲೇ ಸಮಂತಾ ಫಸ್ಟ್ಲುಕ್ ವೈರಲ್ ಆಗಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಫೋಟೊಗೆ ಫಿದಾ ಆಗಿದ್ದು, ಸಿನಿಮಾ ಮೇಲೆ ಇನ್ನೂ ನಿರೀಕ್ಷೆ ಹೆಚ್ಚಾಗಿದೆ ಎಂದಿದ್ದಾರೆ.
Presenting ..
Nature’s beloved..
the Ethereal and Demure.. “Shakuntala” from #Shaakuntalam 🤍 #ShaakuntalamFirstLook@Samanthaprabhu2 @Gunasekhar1 @ActorDevMohan #ManiSharma @neelima_guna @GunaaTeamworks @DilRajuProdctns @SVC_official @tipsofficial #MythologyforMilennials pic.twitter.com/q4fCjyfnth— Samantha (@Samanthaprabhu2) February 21, 2022