ಕೋವಿಡ್ ಆತಂಕ: ಮೈಸೂರಿನ ಶ್ರೀ ತ್ರಿಪುರಸುಂದರಮ್ಮ ಜಾತ್ರೆ ರದ್ದು

ಹೊಸದಿಗಂತ ವರದಿ,ಮೈಸೂರು:

ಕೋವಿಡ್ ಸಾಂಕ್ರಾಮಿಕ ರೋಗ ಹಾಗೂ ಓಮಿಕ್ರಾನ್ ರೂಪಾಂತರ ವೈರಸ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದ ಶ್ರೀತ್ರಿಪುರಸುಂದರಮ್ಮ ದೇವಾಲಯದ ಜಾತ್ರಾ ಮಹೋತ್ಸವವನ್ನು ರದ್ದುಮಾಡಲಾಗಿದೆ ಎಂದು ಟಿ.ನರಸೀಪುರ ತಾಲ್ಲೂಕಿನ ತಹಶೀಲ್ದಾರ್ ತಿಳಿಸಿದ್ದಾರೆ.
ವಾರಾಂತ್ಯದಕರ್ಫ್ಯೂಜಾರಿಯಲ್ಲಿರುವುದರಿAದ ಹಾಗೂ ಕೋವಿಡ್-19ರ ಸೋಂಕು ವ್ಯಾಪಿಸದಂತೆಎಚ್ಚರಿಕೆಯನ್ನು ವಹಿಸಲು ಮೂಗೂರುಗ್ರಾಮಸ್ಥರನ್ನು ಹೊರತು ಪಡಿಸಿ, ಮೂಗೂರುಗ್ರಾಮದ ಅಕ್ಕ ಪಕ್ಕದಗ್ರಾಮ ಹಾಗೂ ಹೊರಗಿನ ಭಕ್ತರಿಗೆ ಜ. 12 ರಿಂದ21ರ ವರೆಗೂ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!