ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮಸ್ಟರ್ಡಾಂನಲ್ಲಿ ಕೋವಿಡ್ ಪ್ರತಿಬಂಧ ವಿರೋಧಿಸಿ ನಡೆಯುತ್ತಿರುವ ಈ ಕೋಲಾಹಲದ ವಿಡಿಯೋ ತುಣುಕು ನೋಡಿಯಾದರೂ ಭಾರತದ ಕೋವಿಡ್ ನಿರ್ವಹಣೆ ಕುರಿತು ಟೀಕಿಸುವರು ತಮ್ಮ ಮನಸ್ಥಿತಿ ಆತ್ಮಾವಲೋಕನ ಮಾಡಿಕೊಳ್ಳಲಿ…
ಕೋವಿಡ್ ನಿರ್ವಹಣೆ- ಯುರೋಪಿನ ಈ ಅರಾಜಕತೆ ಭಾರತದಲ್ಲಿಲ್ಲ pic.twitter.com/KJrKwh0RHh
— Hosadigantha (@HosadiganthaWeb) January 3, 2022