CINE NEWS | ನಟಿ ಭಾಮಾ ದಾಂಪತ್ಯ ಜೀವನದಲ್ಲಿ ಬಿರುಕು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದಲ್ಲಿ ಅನೇಕ ಸಿನಿಮಾ ಮಾಡಿದ ನಟಿ ಭಾಮಾ ದಾಂಪತ್ಯ ಜೀನದಲ್ಲಿ ಬಿರುಕು ಮೂಡಿದಂತಿದೆ.

Bhama Marries Arun | Bhama And Arun Tie The Knot | Bhama Wedding ...ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿದ್ದ ಭಾಮಾ, ಇದ್ದಕ್ಕಿದ್ದಂತೆಯೇ ತಮ್ಮ ಪತಿಯ ಜೊತೆಗಿನ ಎಲ್ಲ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಎಂಗೇಜ್ ಆದಾಗ, ಮದುವೆ, ಪ್ರೆಗ್ನೆನ್ಸಿ ಎಲ್ಲ ಫೋಟೊಗಳನ್ನು ಭಾಮಾ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಆದರೆ ಇದೀಗ ಆ ಎಲ್ಲ ಫೋಟೊಗಳು ಡಿಲೀಟ್ ಆಗಿವೆ.

Actress Bhama And Businessman Arun Engagement Photosತಮ್ಮ ಎರಡು ವರ್ಷದ ಮಗಳು ಗೌರಿ ಜೊತೆಗಿನ ಫೋಟೊಗಳನ್ನು ಮಾತ್ರ ಭಾಮಾ ಉಳಿಸಿದ್ದಾರೆ. ಈ ಅನುಮಾನದಿಂದ ಪತಿ ಅರುಣ್ ಜತೆ ಭಾಮಾ ವೈವಾಹಿಕ ಜೀವನ ಅಂತ್ಯಗೊಳಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!