Wednesday, December 6, 2023

Latest Posts

ಮೇಕೆದಾಟು ಪಾದಯಾತ್ರೆ 2 ನೇ ದಿನ: ಸಿದ್ದರಾಮಯ್ಯ ಗೈರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಕೆದಾಟು ಪಾದಯಾತ್ರೆ ಎರಡನೇ ದಿನದಂದು ಸಿದ್ದರಾಮಯ್ಯ ಗೈರಾಗಿದ್ದಾರೆ.
ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದು, ಪಾದಯಾತ್ರೆಗೆ ಹಾಜರಾಗಿಲ್ಲ. ನಾಳೆ ಮತ್ತೆ ಪಾದಯಾತ್ರೆಗೆ ಹಾಜರಾಗುವ ಮಾಹಿತಿ ಇದೆ.
ಸುಸ್ತು, ಜ್ವರ ಕಾಣಿಸಿದ್ದು, ಬೆಂಗಳೂರಿಗೆ ವಾಪಾಸಾಗಿ ಕುಟುಂಬ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!