ದೀಪಿಕಾ ಪಡುಕೋಣ್‌ ಹೇರ್‌ ಫ್ಲಿಪ್‌ ಮಾಡೋದನ್ನ ನೋಡಿ ಕಾಲೆಳೆದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ದೀಪಿಕಾ ಪಡುಕೋಣ್ ತಮ್ಮ ಕ್ರೇಜಿ ಫೋಟೋ ಹಂಚಿಕೊಂಡು ನೆಟ್ಟಿಗರಿಂದ ಕಾಲೆಳೆಸಿಕೊಳ್ಳುತ್ತಿದ್ದಾರೆ.
ದೀಪಿಕಾ ಇನ್ ಸ್ಟಾಗ್ರಾಂನಲ್ಲಿ ಹೇರ್ ಫ್ಲಿಪ್ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಪ್ರಯತ್ನ ವಿಫಲವಾಗಿದ್ದರೂ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಆಕೆಯ ಫೊಟೋಗೆ ನಕ್ಕು ನಕ್ಕು ಸುಸ್ತಾಗಿದ್ದಾರೆ.
ʼಇಷ್ಟು ದುಡ್ಡು ಎಲ್ಲಿ ಇಡ್ತೀರಾ ಶಾಂಪೂ ಅಥವಾ ಎಣ್ಣೆ ತೆಕ್ಕೊಳ್ಳಬಹುದಿತ್ತಲ್ವʼ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು 4ಮೇಡಂ 440 ವೋಲ್ಟೇಜಿನ ಕರೆಂಟ್ ವೈರ್ ಹಿಡ್ಕೊಂಡು ಇದ್ರು ಅನ್ಸುತ್ತೆ! ಎಂದೆಲ್ಲಾ ರೇಗಿಸಿದ್ದಾರೆ.
ಸದ್ಯ ದೀಪಿಕಾ 83 ಚಿತ್ರದಲ್ಲಿ ನಟಿಸಿದ್ದು, ಗೆಹ್ರಾಯನ್ ಚಿತ್ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!