ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್.. ಕನ್ನಡಿಗರ ಹೆಮ್ಮೆಯ ‘ನಂದಿನಿ’ ತುಪ್ಪಕ್ಕೆ ಫುಲ್ ಡಿಮ್ಯಾಂಡ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಮಲದಲ್ಲಿ ಕಲಬೆರಕ ಲಡ್ಡು ವಿವಾದ ದೊಡ್ಡ ಸುದ್ದಿಯಾಗುತ್ತಿದೆ. ಈ ಬೆನ್ನಲ್ಲೇ ಕರ್ನಾಟಕದಿಂದ 26 ಟನ್ ಶುದ್ದ ನಂದಿನಿ ತುಪ್ಪ ತಿಮ್ಮಪ್ಪನ ಸನ್ನಿಧಿ ತಲುಪಿದೆ.

ಕಲಬೆರಕೆ ಬೆನ್ನಲ್ಲೇ ನಂದಿನ ತುಪ್ಪಕ್ಕೆ ಫುಲ್ ಡಿಮ್ಯಾಂಡ್ ಬಂದಿದ್ದು, ಯಲಹಂಕ ಮದರ್ ಡೈರಿಯಿಂದ ಹಾಗೂ ಚನ್ನರಾಯಪಟ್ಟಣದಿಂದ ಟ್ರಕ್ ನಲ್ಲಿ ತುಪ್ಪ ಸರಬರಾಜು ಮಾಡಲಾಗಿದೆ.

2 ಟ್ರಕ್ ಗಳಲ್ಲಿ ಸುಮಾರು 10,000 ಕೆಜಿ ನಂದಿನಿ ತುಪ್ಪ ತಿರುಪತಿ ತಿಮ್ಮಪ್ಪನ ಸನ್ನಿಧಿ ತಲುಪಿದೆ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!