Tuesday, March 28, 2023

Latest Posts

VIRAL VIDEO | ಕೃಷಿ ಕಡೆ ಧೋನಿ ಒಲವು, ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ ಮಾಹಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೊಸತನ್ನ ಟ್ರೈ ಮಾಡೋಕೆ ಇಲ್ಲ ಅನ್ನೋದಿಲ್ಲ, ಧೋನಿಗೆ ವೆಹಿಕಲ್ಸ್ ಮೇಲೆ ಎಷ್ಟೆಲ್ಲಾ ಕ್ರೇಝ್ ಎನ್ನೋದು ಎಲ್ಲರಿಗೂ ಗೊತ್ತಿರೋ ವಿಷಯವೇ! ಅದರಲ್ಲೂ ವಿಂಟೇಜ್ ಕಾರ‍್ಸ್ ಬಗ್ಗೆ ಧೋನಿ ಸಾಕಷ್ಟು ಆಸಕ್ತಿ ಹೊಂದಿದ್ದಾರೆ.

ಆದರೆ ಈ ಬಾರಿ ಧೋನಿ ಟ್ರ್ಯಾಕ್ಟರ್ ಓಡಿಸಿದ್ದಾರೆ. ಕೃಷಿ ಮೇಲೆ ಆಸಕ್ತಿ ಹೊಂದಿರೋ ಧೋನಿ ತಮ್ಮ ಫಾರ್ಮ್‌ನಲ್ಲಿ ವಿಧವಿಧದ ಬೆಳೆ ಬೆಳೆದು ಬೇರೆ ದೇಶಗಳಿಗೆ ರಫ್ತು ಮಾಡ್ತಾರೆ. ಟ್ರ್ಯಾಕ್ಟರ್ ಏಳಿ ಉಳುಮೆ ಮಾಡ್ತಿರೋ ಧೋನಿ ವಿಡಿಯೋ ಭಾರೀ ವೈರಲ್ ಆಗಿದೆ. ಎರಡು ವರ್ಷದ ಬಳಿಕ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿ ಪೋಸ್ಟ್ ಮಾಡಿದ್ದಾರೆ. ಹೊಸತನ್ನು ಕಲಿಯೋಕೆ ಖುಷಿಯೇನೋ ಆಯ್ತು, ಆದರೆ ಕೆಲಸ ಮುಗಿಸೋಕೆ ಸಿಕ್ಕಾಪಟ್ಟೆ ಟೈಮ್ ಬೇಕಾಯ್ತು ಎಂದು ಧೋನಿ ಪೋಸ್ಟ್ ಮಾಡಿದ್ದಾರೆ.

https://www.instagram.com/reel/CoZwAtWo8vV/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!