ವಿಡಿಯೊ: ಉಜ್ವಲಾ ಸಿಲಿಂಡರ್ ವಿತರಣೆ ಹಿಂದಿರೋ ಯಂಗ್ ಮೈಂಡ್ ನಿಮಗೆ ಗೊತ್ತಾ?

0
389

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಎಂಟು ಕೋಟಿಗೂ ಹೆಚ್ಚು ಮಹಿಳೆಯರನ್ನು ತಲುಪಿರುವ ಉಜ್ವಲಾ ಅಡುಗೆ ಅನಿಲದ ಸಿಲಿಂಡರ್ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಇದರ ಹಿಂದಿನ ರಾಜಕೀಯ ಮತ್ತು ಆಡಳಿತಾತ್ಮಕ ಶಕ್ತಿ ಮೋದಿ ಸರ್ಕಾರವೇ ಆಗಿದ್ದರೂ, ಈ ಯೋಜನೆಯಲ್ಲಿ ತಂತ್ರಜ್ಞಾನದ ಪಾತ್ರವೂ ದೊಡ್ಡದಿದೆ. ಅದನ್ನು ನಿರ್ವಹಿಸಿದವರು ಸೋಶಿಯಲ್ ಕಾಪ್ಸ್ ಎಂಬ ಹೊಸ ಜಮಾನಾದ ಕಂಪನಿಯ ಯುವಶಕ್ತಿ ಪ್ರಕಲ್ಪಾ ಶಂಕರ್. ಇಲ್ಲಿದೆ ಆ ಪ್ರಯತ್ನದ ಕತೆ.

LEAVE A REPLY

Please enter your comment!
Please enter your name here