ಕೆಲವರಿಗೆ ದಿಂಬು ಬೇಡವೇ ಬೇಡ, ಹಲವರಿಗೆ ದಿಂಬು ಇಲ್ಲದಿದ್ದರೆ ನಿದ್ದೆ ಬರೋದಿಲ್ಲ. ಅದರಲ್ಲೂ ಎರಡು ಮೂರು ದಿಂಬು ಹಾಕಿ ಮಲಗುತ್ತಾರೆ. ದಿಂಬು ಇಲ್ಲದಿದ್ದರೆ ಗೊರಕೆ ಬರುತ್ತದೆ ಎನ್ನುತ್ತಾರೆ. ಇದು ಒಳ್ಳೆಯದಾ?
ಒಂದರಿಂದ, ಎರಡು ದಿಂಬು ಹಾಕಿ ಮಲಗಿದರೆ ಯಾವ ತೊಂದರೆ ಇಲ್ಲ. ಎರಡು ದಿಂಬು ಹಾಕಿ ಮಲಗೋದ್ರಿಂದ ಗ್ಯಾಸ್, ಹಾರ್ಟ್ ಬರ್ನ್ ಕಡಿಮೆ ಆಗುತ್ತದೆ. ಗೊರಕೆ ಕೂಡ ಬರೋದಿಲ್ಲ.dc