Friday, February 3, 2023

Latest Posts

HEALTH | ಚಕ್ಕೆ ತಿಂದರೆ ಕೋಮಲ ತ್ವಚೆ, ಇನ್ನಷ್ಟು ಲಾಭ ಇದೆ ಗೊತ್ತಾ?

ಮಸಾಲಾ ಸಾಂಬಾರ್, ಮಸಾಲಾ ಪಲ್ಯ ಹೀಗೆ ಎಲ್ಲದಕ್ಕೂ ಚಕ್ಕೆ ಬೇಕೇ ಬೇಕು, ಬೇರೆ ಕಡೆಗಳಲ್ಲಿ ಚಕ್ಕೆ ರೋಸ್ಟ್ ಮಾಡಿ, ಪುಡಿ ಮಾಡಿ ಎಲ್ಲ ಪದಾರ್ಥಗಳಿಗೂ ಉದುರಿಸಿ ತಿನ್ನುತ್ತಾರೆ. ಚಕ್ಕೆಯನ್ನು ಇಷ್ಟೊಂದು ವ್ಯಾಪಕವಾಗಿ ಬಳಸೋದು ಯಾಕೆ? ಇಲ್ಲಿದೆ ಮಾಹಿತಿ..

 • ರಕ್ತದೊತ್ತಡ ನಿವಾರಣೆಯಾಗಲಿದೆ
 • ಜೀರ್ಣಶಕ್ತಿ ಹೆಚ್ಚು ಮಾಡುತ್ತದೆ
 • ಚರ್ಮದ ಆರೋಗ್ಯಕ್ಕೆ ತುಂಬಾ ಸಹಕಾರಿ
 • ಕ್ಯಾನ್ಸರ್ ಬಾರದಂತೆ ತಡೆಗಟ್ಟುತ್ತದೆ
 • ಬಿಪಿ ಕಡಿಮೆ ಆಗುತ್ತದೆ
 • ನಿಮ್ಮ ಮೆದುಳಿನ ರಕ್ಷಣೆಯಾಗಲಿದೆ
 • ಡಯಾಬಿಟಿಸ್ ಸಮಸ್ಯೆಯಿಂದ ದೂರ ಇರಬಹುದು.
 • ಆಂಟಿಬ್ಯಾಕ್ಟೀರಿಯಲ್ ಗುಣಗಳು ಇದರಲ್ಲಿ ಇವೆ.
 • ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
 • ಗಟ್ಟಿಯಾದ ಮೂಳೆಗಳಿಗೆ ಸಹಕಾರಿ
 • ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ
 • ಫೈಬರ್, ಐರನ್ ಹಾಗೂ ಕ್ಯಾಲ್ಶಿಯಂ ಹೆಚ್ಚಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!