USEFULL TIPS | ಸಣ್ಣ ಪುಟ್ಟ ಸುಟ್ಟ ಗಾಯಗಳಾದ್ರೂ ನಿರ್ಲಕ್ಷ್ಯ ಬೇಡ, ಹೀಗೆ ಮಾಡಿ ನೋಡಿ..

ಅಡುಗೆ ಮನೆಯಲ್ಲಿರುವವರಿಗೆ ಸುಟ್ಟ ಗಾಯಗಳೆಲ್ಲಾ ಮಾಮೂಲು, ಬಿಸಿ ಕುಕ್ಕರ್‌ಗೆ ಮೊಣಕೈ ತಾಗೋದು, ಮರೆತು ಬಿಸಿ ಪಾತ್ರೆಯನ್ನು ಕೈಯಲ್ಲಿ ಮುಟ್ಟೋದು, ಸಾಸಿವೆ ಸಿಡಿದು ಕೆನ್ನೆ ಮೇಲೆ ಹಾರಿದ್ದು, ಹೀಗೆ ನಾನಾ ರೀತಿ ಸುಟ್ಟಗಾಯಗಳು ಇದ್ದೇ ಇರುತ್ತವೆ. ಸುಟ್ಟ ಗಾಯಗಳನ್ನು ಇಗ್ನೋರ್ ಮಾಡಿದರೆ ಅಥವಾ ಸರಿಯಾದ ರೀತಿಯಲ್ಲಿ ಟ್ರೀಟ್‌ಮೆಂಟ್ ಮಾಡದೇ ಹೋದರೆ ಇನ್ಫೆಕ್ಷನ್ ಆಗಬಹುದು, ಕಲೆಯೂ ಉಳಿಯಬಹುದು. ಏನೂ ಆಗದಂತೆ ಇರಲು ಹೀಗೆ ಮಾಡಿ..

  • ಸುಟ್ಟ ಗಾಯದ ಮೇಲೆ ತಣ್ಣೀರು ಹಾಕಿಕೊಳ್ಳಿ, ಫ್ರಿಡ್ಜ್ ನೀರು ಬೇಡ.
  • ಬೆರಳಿಗೆ ಗಾಯ ಆದರೆ ತಕ್ಷಣವೇ ಟೈಟ್ ಆದ ಉಂಗುರ ಇದ್ದರೆ ತೆಗೆದುಬಿಡಿ
  • ಬೊಬ್ಬೆ ಬಂದಾಗ ಅದನ್ನು ಪಿನ್‌ನಲ್ಲಿ ಚುಚ್ಚಿ ಅಥವಾ ಒಡೆಯುವ ಪ್ರಯತ್ನ ಮಾಡಬೇಡಿ.
  • ಲೋಷನ್ ಹಚ್ಚಿಕೊಳ್ಳಿ
  • ಸ್ವಲ್ಪ ಸಮಯದ ನಂತರ ಬ್ಯಾಂಡೇಜ್ ಮಾಡಿಬಿಡಿ
  • ಪೆಟ್ರೋಲಿಯಂ ಜೆಲ್ಲಿಯನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಹಚ್ಚಬಹುದು
  • ಸುಟ್ಟ ಗಾಯದ ಜಾಗವನ್ನು ಬಿಸಿಲಿನಿಂದ ದೂರ ಇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!