ಚಪಾತಿ ಹಿಟ್ಟು ಉಳಿದರೆ ಅದರ ಸುತ್ತ ಎಣ್ಣೆ ಹಚ್ಚಿ ಮುಚ್ಚಿದ ಡಬ್ಬಿಯಲ್ಲಿಡಿ.
ಚಪಾತಿ ಮಾಡಿ ಮುಗಿಸಿದ ತಕ್ಷಣ ಉಳಿದ ಹಿಟ್ಟನ್ನು ಎತ್ತಿಡಿ, ಸಮಯ ವಿಳಂಬ ಮಾಡಿದರೆ ಹಿಟ್ಟು ಡ್ರೈ ಆಗುತ್ತದೆ.
ಮನೆ ಅಥವಾ ಹೊಟೇಲ್‌ಗಳಲ್ಲಿ ಎಸಿ ಇದ್ದರೆ ಚಪಾತಿ ಹಿಟ್ಟು ಓಪನ್ ಆಗಿ ಬಿಡಬೇಡಿ. ಎಸಿಗೆ ಅದು ತಕ್ಷಣ ಡ್ರೈ ಆಗುತ್ತದೆ.
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ