ತುಟಿಯ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ, ಮುಖದ ಚರ್ಮಕ್ಕಿಂತ ತುಟಿಯ ಚರ್ಮ ತೆಳುವಾಗಿರುತ್ತದೆ. ಇದನ್ನು ಸರಿಯಾದ ಆರೈಕೆ ಮಾಡಿದರೆ ಬಹು ಸಮಯದವರೆಗೂ ಮೃದುವಾಗಿರುತ್ತದೆ. ಹೇಗೆ ನೋಡಿ..
- ಯಾವಾಗಲೂ ಲಿಪ್ ಬಾಮ್ ಹಚ್ಚಿರಿ
- ಎಸ್‌ಪಿಎಫ್ ಇರುವ ಲಿಪ್‌ಬಾಮ್ ಬಳಸಿ
- ಹೆಚ್ಚು ನೀರು ಕುಡಿಯಿರಿ
- ಜೇನುತುಪ್ಪ ಹಾಗೂ ನಿಂಬೆರಸ ಮಿಶ್ರಣ ಮಾಡಿ ತುಟಿಗೆ ಹಚ್ಚಿ ತೊಳೆಯಿರಿ.
- ಒಳ್ಳೆಯ ಗುಣಮಟ್ಟದ ಲಿಪ್ಸ್‌ಸ್ಟಿಕ್ ಬಳಸಿ
- ತುಟಿಗಳಿಗೂ ಸ್ಕ್ರಬ್ ಮಾಡಿ
- ಟೂತ್‌ಬ್ರಶ್‌ನಿಂದ ತುಟಿಗಳನ್ನು ಉಜ್ಜಿ , ಹಳೆಯ ಚರ್ಮ ಹೋಗಲಾಡಿಸಿ.