Monday, September 26, 2022

Latest Posts

ತುಟಿಗಳು ಒಡೆಯದೇ, ಮೃದುವಾಗಿರಲು ಹೀಗೆ ಮಾಡಿ..

ತುಟಿಯ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ, ಮುಖದ ಚರ್ಮಕ್ಕಿಂತ ತುಟಿಯ ಚರ್ಮ ತೆಳುವಾಗಿರುತ್ತದೆ. ಇದನ್ನು ಸರಿಯಾದ ಆರೈಕೆ ಮಾಡಿದರೆ ಬಹು ಸಮಯದವರೆಗೂ ಮೃದುವಾಗಿರುತ್ತದೆ. ಹೇಗೆ ನೋಡಿ..

  1. ಯಾವಾಗಲೂ ಲಿಪ್ ಬಾಮ್ ಹಚ್ಚಿರಿ
  2. ಎಸ್‌ಪಿಎಫ್ ಇರುವ ಲಿಪ್‌ಬಾಮ್ ಬಳಸಿ
  3. ಹೆಚ್ಚು ನೀರು ಕುಡಿಯಿರಿ
  4. ಜೇನುತುಪ್ಪ ಹಾಗೂ ನಿಂಬೆರಸ ಮಿಶ್ರಣ ಮಾಡಿ ತುಟಿಗೆ ಹಚ್ಚಿ ತೊಳೆಯಿರಿ.
  5. ಒಳ್ಳೆಯ ಗುಣಮಟ್ಟದ ಲಿಪ್ಸ್‌ಸ್ಟಿಕ್ ಬಳಸಿ
  6. ತುಟಿಗಳಿಗೂ ಸ್ಕ್ರಬ್ ಮಾಡಿ
  7. ಟೂತ್‌ಬ್ರಶ್‌ನಿಂದ ತುಟಿಗಳನ್ನು ಉಜ್ಜಿ , ಹಳೆಯ ಚರ್ಮ ಹೋಗಲಾಡಿಸಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!