ರಾಗಿ ಹಿಟ್ಟು ಹಾಕುವ ಮುನ್ನ ಸಣ್ಣ ರವೆಯನ್ನು ನೀರಿಗೆ ಹಾಕಿ ಕುದಿಸಿ
ನೀರಿಗೆ ಸ್ವಲ್ಪ ಹಿಟ್ಟು ಹಾಕಿ ಗಂಟು ಬಾರದಂತೆ ಆಡಿಸಿ, ನಂತರ ಹಿಟ್ಟಿನ ಹಿಪ್ಪೆ ಹಾಕಿ
ಮುದ್ದೆ ಗಂಟು ಬೀಳಬಾರದೆಂದರೆ ಅನ್ನವನ್ನು ಮುದ್ದೆಗೆ ಹಾಕಬಹುದು
ಮುದ್ದೆ ಮಾಡುವ ಮುನ್ನ ನೀರಿಗೆ ಸ್ವಲ್ಪ ತುಪ್ಪ ಹಾಕಿದರೆ ಗಂಟು ಬರೋದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ