ಅಸ್ಸಾಂನಲ್ಲಿ ನಡೆದ ದೋಣಿ ಓಟ ಸ್ಪರ್ಧೆ ಹೇಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನಲ್ಲಿ ನಡೆಯುವ ಸಾಂಪ್ರದಾಯಕ ದೋಣಿ ಓಟ ನೋಡೋದಕ್ಕೆ ಜನ ಮುಗಿಬೀಳುತ್ತಾರೆ.
ಈ ಬಾರಿ ಕಮ್ರೂಪ್ ನಗರದ ಬೆರಾ ಪ್ರದೇಶದಲ್ಲಿ ದೋಣ ಓಟ ನಡೆದಿದ್ದು, ತಂಡಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದವು. ಸಾವಿರಾರು ಮಂದಿ ಬೋಟ್ ಸ್ಪರ್ಧೆ ವೀಕ್ಷಿಸಲು ನೆರೆದಿದ್ದರು. ಈ ದೋಣಿ ಸ್ಪರ್ಧೆಗೆ ಸಾಂಪ್ರದಾಯಿಕ ಹಿನ್ನೆಲೆ ಕೂಡ ಇದೆ.
ದೋಣಿ ಸ್ಪರ್ಧೆಯ ನೋಟದ ವಿಡಿಯೋ ಇಲ್ಲಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!