ಸಾಮಾಗ್ರಿಗಳು
ಬೆಂಡೇಕಾಯಿ 10
ಹಸಿಮೆಣಸು 5
ಬೆಳ್ಳುಳ್ಳಿ ಎರಡು ಎಸಳು
ಕೊತ್ತಂಬರಿ ಸೊಪ್ಪು
ಉಪ್ಪು
ಮಾಡುವ ವಿಧಾನ
ಮೊದಲು ಕಾದ ಹೆಂಚಿನ ಮೇಲೆ ಎಣ್ಣೆ ಹಾಕಿ
ನಂತರ ಬೆಂಡೇಕಾಯಿ ಹಾಗೂ ಹಸಿಮೆಣಸು ಹಾಕಿ ಹುರಿಯಿರಿ
ನಂತರ ತಣ್ಣಗಾಗಲು ಬಿಡಿ
ಅದಕ್ಕೆ ಉಪ್ಪು ಕೊತ್ತಂಬರಿ ಹಾಗೂ ಬೆಳ್ಳುಳ್ಳಿ ಹಾಕಿ ತರಿತರಿಯಾಗಿ ರುಬ್ಬಿದ್ರೆ ಚಟ್ನಿ ರೆಡಿ