HEALTH BENIFITS | ಖಾಲಿಹೊಟ್ಟೆಗೆ ಒಂದು ಲೋಟ ತಣ್ಣೀರು, ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಬೆಳಗ್ಗೆ ಎದ್ದ ನಂತರ ಮಾಡುವ ಮೊದಲ ಕೆಲಸ ಹೊಟ್ಟೆಗೆ ಒಂದಿಷ್ಟು ನೀರು ಕುಡಿಯೋದು, ತಣ್ಣಿರನ್ನು ಕುಡಿದರೆ ಏನೂ ಲಾಭ ಇಲ್ಲ, ಬರೀ ಬಿಸಿನೀರು ಕುಡಿದರೆ ಮಾತ್ರ ಲಾಭ ಎಂದು ಅಂದುಕೊಂಡಿದ್ದರೆ ತಪ್ಪು. ತಣ್ಣೀರು ಕುಡಿಯುವುದರಿಂದಲೂ ಲಾಭ ಇದೆ.

  • ತಣ್ಣೀರು ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳುತ್ತದೆ. ಮತ್ತೆ ನೀವು ತಿನ್ನುವ ನ್ಯೂಟ್ರಿಯಂಟ್ಸ್‌ಗಳನ್ನು ಅಬ್ಸರ‍್ವ್ ಮಾಡುವ ಶಕ್ತಿ ಹೆಚ್ಚಿಸುತ್ತದೆ.
  • ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ರಾತ್ರಿ ಮಲಗುವಾಗಲೂ ಒಂದು ಲೋಟ ನೀರು ಕುಡಿದು ಮಲಗಬಹುದು.
  • ಜಿಮ್, ಯೋಗ ಅಥವಾ ವಾಕ್ ಮಾಡಬೇಕು ಎಂದಾದರೆ ನೀರು ಕುಡಿದು ಮಾಡಿ, ನಿಮಗೆ ಶಕ್ತಿ ನೀಡುತ್ತದೆ.
  • ಬೆಳಗ್ಗೆ ಎದ್ದ ತಕ್ಷಣ ತಲೆನೋವು ಇರುವವರು ಖಂಡಿತಾ ನೀರು ಕುಡಿಯಿರಿ. ತಲೆನೋವು ಕಡಿಮೆಯಾಗುತ್ತದೆ.
  • ತೂಕ ಇಳಿಕೆಗೆ ತಣ್ಣೀರು ಸಹಕಾರಿ
  • ಮಲಬದ್ಧತೆ ಸಮಸ್ಯೆ ಇರುವವರು ಬೆಳಗ್ಗೆ ಒಂದು ಲೋಟ ನೀರು ಕುಡಿಯಿರಿ. ಮಲಬದ್ಧತೆ ದೂರಾಗುತ್ತದೆ.
  • ದೇಹದ ಎಲ್ಲಾ ಕೊಳೆಗಳನ್ನು ತೊಳೆಯುವ ಶಕ್ತಿ ನೀರಿಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!