ಪುಷ್ಪ-2 ಹೇಗಿದೆ ಗೊತ್ತಾ? ರಶ್ಮಿಕಾ ಹೇಳ್ತಾರೆ ಕೇಳಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಥಿಯೇಟರ್ ಹಾಗೂ ಒಟಿಟಿಯಲ್ಲೂ ಭರ್ಜರಿ ಯಶಸ್ಸು ಗಳಿಸಿದೆ.
ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟನೆಗೆ ಎಷ್ಟು ಕಾಂಪ್ಲಿಮೆಂಟ್ಸ್ ಸಿಕ್ಕಿದೆಯೋ ರಶ್ಮಿಕಾ ನಟನೆಗೂ ಅಷ್ಟೇ ಮಂದಿ ಸೈ ಅಂದಿದ್ದಾರೆ.
ಇದೀಗ ರಶ್ಮಿಕಾ ಪುಷ್ಪ-2 ಬಗ್ಗೆ ಮಾತನಾಡಿದ್ದು, ಮೊದಲ ಭಾಗಕ್ಕಿಂತ ಎರಡನೇ ಭಾಗ ಇನ್ನೂ ಚೆನ್ನಾಗಿದೆ ಎಂದು ಹೇಳಿಕೊಂಡಿದ್ದಾರೆ.
ರಶ್ಮಿಕಾ ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿದ್ದು, ಪಾತ್ರಕ್ಕೆ ಒಗ್ಗಿಹೋಗಿದ್ದಾರೆ. ರಶ್ಮಿಕಾ ಈ ರೀತಿ ಕಾಣೋದಕ್ಕೆ ಹಾಗೂ ಅಭಿನಯ ಮಾಡೋದಕ್ಕೆ ಸಾಧ್ಯವಾ ಎನ್ನೋ ರೀತಿ ಸಿನಿಮಾ ಇದೆ ಎಂದು ಅಭಿಮಾನಿಗಳು ಹೊಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!