Wednesday, December 6, 2023

Latest Posts

ಸದ್ಯ ನಮ್ಮ ದೇಶದ ಕುಬೇರರು ಯಾರ್‍ಯಾರು ಅಂತಾ ಗೊತ್ತಾ? ಇಲ್ಲಿದೆ ನೋಡಿ ಲಿಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವ್ಯಾಪಾರ ನಿಯತಕಾಲಿಕೆ ಫೋರ್ಬ್ಸ್ 2022ರ ಭಾರತದ 100 ಶ್ರೀಮಂತರ ವಾರ್ಷಿಕ ಆದಾಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಗ್ರ 10 ಶ್ರೀಮಂತ ವ್ಯಕ್ತಿಗಳು 385 ಶತಕೋಟಿ ಡಾಲರ್ ಮಲ್ಯ ಹೊಂದಿದ್ದು, ಪಟ್ಟಿ ಯಲ್ಲಿ ಭಾರತೀಯ ಮಹಿಳೆಯರೂ ಇದ್ದು ಈ ಕುರಿತ ಪುಟ್ಟ ಮಾಹಿತಿ ಇಲ್ಲಿದೆ…

ಟಾಪ್ 5 ಶ್ರೀಮಂತರು (ಡಾಲರ್‌ಗಳಲ್ಲಿ)
ಗೌತಮ್ ಅದಾನಿ: 150 ಶತಕೋಟಿ
ಮುಖೇಶ್ ಅಂಬಾನಿ: 88 ಶತಕೋಟಿ
ರಾಧಾಕಿಶನ್ ದಮಾನಿ: 27.6 ಶತಕೋಟಿ
ಸೈರಸ್ ಪೂನಾವಾಲಾ: 21.5 ಶತಕೋಟಿ
ಶಿವ ನಾಡಾರ್: 21.4 ಶತಕೋಟಿ
ಸಾವಿತ್ರಿ ಜಿಂದಾಲ್: 16.4 ಶತಕೋಟಿ
ದಿಲೀಪ್ ಸಾಂಘ್ವಿ: 15.5 ಶತಕೋಟಿ
ಹಿಂದುಜಾ ಬ್ರದರ್ಸ್: 15.2 ಶತಕೋಟಿ
ಕುಮಾರ್ ಬಿರ್ಲಾ: 15 ಶತಕೋಟಿ
ಬಜಾಜ್ ಕುಟುಂಬ: 14.6 ಶತಕೋಟಿ

ಶ್ರೀಮಂತ ಮಹಿಳೆಯರು (ಡಾಲರ್‌ಗಳಲ್ಲಿ)
ಸಾವಿತ್ರಿ ಜಿಂದಾಲ್: 16.4  ಶತಕೋಟಿ
ರೇಖಾ ಜುನ್‌ಜುನ್‌ವಾಲಾ: 5.9 ಶತಕೋಟಿ
ಫಲ್ಗುಣಿ ನಯ್ಯರ್: 4.08ಶತಕೋಟಿ
ಲೀನಾ ತಿವಾರಿ: 3.74 ಶತಕೋಟಿ
ದಿವ್ಯಾ ಗೋಕುಲನಾಥ್: 3.6 ಶತಕೋಟಿ
ಕಿರಣ್ ಮಜುಂದಾರ್ ಶಾ: 2.7 ಶತಕೋಟಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!