KNOW WHY? | ವರ್ಷದವರೆಗೆ ಮಕ್ಕಳಿಗೆ ಪೌಡರ್ ಬಳಕೆ ಬೇಡ್ವೇ ಬೇಡ, ಯಾಕೆ ಗೊತ್ತಾ?

ಹುಟ್ಟಿದ ಮಕ್ಕಳಿಗೆ ಕ್ರೀಂ ಹಚ್ಚಿ, ಪೌಡರ್ ಹಾಕಿ, ಹಣೆಗೆ ಕೆನ್ನೆಗೆ, ಕಾಲಿಗೆ ಕೈಗೆ ಎಲ್ಲೆಡೆ ದೊಡ್ಡ ಕಪ್ಪು ಬೊಟ್ಟು ಇಟ್ಟರೆ ದೃಷ್ಟಿ ಬೀಳೋದಿಲ್ಲ ಅನ್ನೋದು ಹಿರಿಯರ ನಂಬಿಕೆ. ಹಿರಿಯರ ಕಾಲದಿಂದಲೂ ಇದು ನಡೆದುಬಂದಿದೆ.

Does baby powder cause cancer? Facts and researchಆರು ತಿಂಗಳು ಅಥವಾ ವರ್ಷದವರೆಗೆ ಮಕ್ಕಳಿಗೆ ಯಾವುದೇ ರೀತಿಯ ಕಾಸ್ಮೆಟಿಕ್ಸ್ ಬಳಸಬಾರದು, ಕಾರಣ ಯಾಕೆ ಗೊತ್ತಾ? ಅಷ್ಟು ಪುಟ್ಟ ಮುಖಕ್ಕೆ, ದೇಹಕ್ಕೆ ಪೌಡರ್ ಹಚ್ಚುವಾಗ ಅದು ಬಾಯಿಯ ಬಳಿ ಬರೋದಿಲ್ವಾ? ಅಥವಾ ಪೌಡರ್ ಕಣಗಳು ಒಳಗೆ ಹೋಗಿ ಅವರ ಲಂಗ್ಸ್‌ಗೆ ತೊಂದರೆ ಉಂಟುಮಾಡುತ್ತವೆ. ಹಾಗಾಗಿ ಪೌಡರ್ ಬಳಕೆ ಮಾಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!