BIG BOSS | ದೊಡ್ಮನೆಯ 11 ಸ್ಪರ್ಧಿಗಳಿವರು, ವೇಟಿಂಗ್ ಲಿಸ್ಟ್‌ನಲ್ಲಿ ಇರೋದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಸೀಸನ್ 10 ಆರಂಭವಾಗಿದ್ದು, ಈಗಾಗಲೇ 11 ಕಂಟೆಸ್ಟೆಂಟ್ಸ್ ಮನೆ ಸೇರಿದ್ದಾರೆ.

ಒಟ್ಟಾರೆ ಮಳೆ ಒಳಗೆ 17 ಸ್ಪರ್ಧಿಗಳು ಕಾಲಿಡಬೇಕಿದೆ, ಕೆಲವು ಕಂಟೆಸ್ಟೆಂಟ್ಸ್ ವೇಟಿಂಗ್ ಲಿಸ್ಟ್‌ನಲ್ಲಿದ್ದು, ಅವರಿಗೂ ವಿಶೇಷ ಟಾಸ್ಕ್ ನೀಡಲಾಗಿದೆ. ಮನೆಯ ಒಳಗೆ ಹೋಗಿರೋ ಕಂಟೆಸ್ಟೆಂಟ್ಸ್ ಯಾರು ನೋಡಿ..

  1. ಪುಟ್ಟಗೌರಿ ಮದುವೆ, ನಾಗಿಣಿ 2 ಧಾರಾವಾಹಿ ಖ್ಯಾತಿ ನಮ್ರತಾ
  2. ನಮ್ಮನೆ ಯುವರಾಣಿ ಧಾರವಾಹಿಯ ಸ್ನೇಹಿತ್ ಗೌಡ
  3. ಕನ್ನಡ ರ‍್ಯಾಪರ್ ಈಶಾನಿ
  4. ಹರ್ ಹರ್ ಮಹಾದೇವ ಧಾರಾವಾಹಿಯ ವಿನಯ್ ಗೌಡ
  5. ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತು
  6. ಬ್ಯೂಟಿ ಪಾರ್ಲರ್, ಹೊಟೇಲ್ ಹಾಗೂ ಸಿನಿಮಾ ನಟಿ ನೀತು ವನಜಾಕ್ಷಿ
  7. ರಂಗೋಲಿ ಧಾರವಾಹಿಯ ಸಿರಿ
  8. ಉರಗ ರಕ್ಷಕ ಸ್ನೇಕ್ ಶ್ಯಾಮ್
  9. ಲಕ್ಷಣ ಧಾರಾವಾಹಿಯ ಭಾಗ್ಯಶ್ರೀ
  10. ಮಾಧ್ಯಮಗಳಲ್ಲಿ ಕೆಲಸ ಮಾಡಿದ ಗೌರೀಶ್ ಅಕ್ಕಿ
  11. ಮಾಡೆಲ್ ಮೈಕೆಲ್
  12. ಡ್ರೋನ್ ಪ್ರತಾಪ್ ( ವೇಟಿಂಗ್ ಲಿಸ್ಟ್)
  13. ನಟಿ ಸಂಗೀತಾ ಶೃಂಗೇರಿ( ವೇಟಿಂಗ್ ಲಿಸ್ಟ್)
  14. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್( ವೇಟಿಂಗ್ ಲಿಸ್ಟ್
  15. ರೈತ ವರ್ತೂರ್ ಸಂತೋಶ್ ( ವೇಟಿಂಗ್ ಲಿಸ್ಟ್)
  16. ಮಂಗಳಗೌರಿ ಧಾರಾವಾಹಿಯ ತನೀಶಾ ಕುಪ್ಪಂಡ( ವೇಟಿಂಗ್ ಲಿಸ್ಟ್)
  17. ನಟ ಕಾರ್ತಿಕ್( ವೇಟಿಂಗ್ ಲಿಸ್ಟ್)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!