ಕತ್ತೆ ಹಾಲಿನ ಪ್ರಯೋಜನಗಳಿವು!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

  • ಬೆಳೆಯುವ ಮಕ್ಕಳಿಗೆ ವರ್ಷಕ್ಕೆ ಎರಡರಿಂದ ಮೂರು ಬಾರಿ ಆದರೂ ಕತ್ತೆ ಹಾಲು ಕುಡಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
  • ಕತ್ತೆ ಹಾಲಿನಲ್ಲಿ ಆಂಟಿ ಏಜಿಂಗ್‌, ಆಂಟಿ ಆಕ್ಸಿಡೆಂಟ್‌, ಆಂಟಿ ಮೈಕ್ರೋಬಿಯಲ್‌ ಎಂಬ ಅಂಶಗಳಿದ್ದು, ಸೌಂದರ್ಯವನ್ನು ಹೆಚ್ಚಿಸುತ್ತವೆ
  • ಕತ್ತೆ ಹಾಲಿನಲ್ಲಿ ವಿಟಮಿನ್‌ ಎ, ವಿಟಮಿನ್‌ ಬಿ1, ವಿಟಮಿನ್ ಸಿ, ವಿಟಮಿನ್ ಬಿ-2, ವಿಟಮಿನ್‌ ಬಿ-6, ವಿಟಮಿನ್‌ ಡಿ ಇದೆ
  • ಈ ಹಾಲು ಕುಡಿಯುವುದಿಂದ ಚರ್ಮದ ವ್ಯಾಧಿ, ಅಲರ್ಜಿ ಸಮಸ್ಯೆ ದೂರವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!