ಹಸಿಮೆಣಸು ಖಾರ, ಗ್ಯಾಸ್ಟ್ರಿಕ್ ಎನ್ನುವುದು ಸತ್ಯ. ಆದರೆ ಪ್ರಮಾಣ ನೋಡಿಕೊಂಡು ತಿಂದರೆ ಹಸಿಮೆಣಸು ಆರೋಗ್ಯಕ್ಕೆ ಒಳ್ಳೆಯದು. ಯಾವೆಲ್ಲಾ ಆರೋಗ್ಯಕರ ಗುಣಗಳಿವೆ ನೋಡಿ..
- ಆಂಟಿಆಕ್ಸಿಡೆಂಟ್ಸ್ ಹೇರಳವಾಗಿದೆ
- ಉಸಿರಾಟದ ತೊಂದರೆ, ಶ್ವಾಸಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳುತ್ತದೆ.
- ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ
- ರೋಗ ನಿರೋಧಕ ಶಕ್ತಿ ಹೆಚ್ಚಿದೆ
- ತೂಕ ಇಳಿಕೆಗೆ ಸಹಕಾರಿ
- ದೃಷ್ಟಿ ಚುರುಕಾಗಲು ಹಸಿಮೆಣಸು ಸೇವಿಸಿ
- ಜೀರ್ಣಾಂಗ ವ್ಯವಸ್ಥೆಯನ್ನು ಚೆನ್ನಾಗಿ ಇಟ್ಟುಕೊಳ್ಳುತ್ತದೆ.
- ಕ್ಯಾಲ್ಶಿಯಂ ಅಂಶ ಹೆಚ್ಚಾಗಿರುವುದರಿಂದ ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ.
- ಚರ್ಮ ಸದಾ ಹೊಳೆಯುವಂತೆ, ಯಂಗ್ ಆಗಿ ಕಾಣಲು ಸಹಾಯ ಮಾಡುತ್ತದೆ.