April 10, 2026
Friday, April 10, 2026
spot_img

HEALTH | ಪ್ರೋಟೀನ್‌ಗೆ ತಕ್ಕ ಹಾಗೆ ನೀರು ಕುಡಿಯೋದು ಮರೀಬೇಡಿ, ಇಲ್ಲವಾದ್ರೆ ಸಮಸ್ಯೆ ಖಂಡಿತ

ದಿನದ ಅಗತ್ಯದಷ್ಟು ಪ್ರೋಟೀನ್‌ ಕಂಪ್ಲೀಟ್‌ ಮಾಡೋದಕ್ಕೆ ಜನ ಕಷ್ಟಪಡುತ್ತಾರೆ. ಪ್ರೋಟೀನ್‌ ಭರಿತ ಆಹಾರಗಳ ತಯಾರಿ ಸುಲಭ ಎನಿಸಿದ್ರೂ ಕಷ್ಟವಾಗುತ್ತದೆ. ಈ ಕಾರಣಕ್ಕೆ ಜನ ಪ್ರೋಟೀನ್‌ ಬಾರ್‌, ಪ್ರೋಟೀನ್‌ ಪೌಡರ್‌ ಮೊರೆ ಹೋಗುತ್ತಾರೆ. ಪ್ರೋಟೀನ್‌ ಅತಿಯಾಗಿ ತಿಂದರೆ ಅದಕ್ಕೆ ತಕ್ಕಷ್ಟು ನೀರು ಕುಡಿಯಬೇಕು ಇಲ್ಲವಾದರೆ ಪ್ರೋಟೀನ್‌ ಜೀರ್ಣವಾಗೋದಿಲ್ಲ. ಮಲಬದ್ಧತೆ ಉಂಟಾಗುತ್ತದೆ.

ಹೈ ಫೈಬರ್‌ನಿಂದಾಗಿ ಯೂರಿಯಾ ಪ್ರೊಡಕ್ಷನ್‌ ಹೆಚ್ಚಾಗುತ್ತದೆ. ಇದನ್ನು ದೇಹದಿಂದ ಹೊರಕ್ಕೆ ಹಾಕಲು ಕಿಡ್ನಿಗೆ ಹೆಚ್ಚು ನೀರಿನ ಅವಶ್ಯಕತೆ ಇದೆ.

ಮೆಟಬಾಲಿಕ್‌ ವೇಸ್ಟ್‌ ಹೆಚ್ಚಾದಂತೆ ನೀರು ಇಲ್ಲದೆ ದೇಹ ನಿರ್ಜಲೀಕರಣಗೊಳ್ಳುತ್ತದೆ. ಸುಸ್ತು, ತಲೆನೋವು, ಅಜೀರ್ಣದಂತಹ ಸಮಸ್ಯೆಗಳು ಬಾಧಿಸುತ್ತವೆ.

ಜೀರ್ಣವಾಗಲು ಬೇಕಾದ ಎನ್ಝೈಮ್‌ಗಳು ಸರಿಯಾಗಿ ಕೆಲಸ ಮಾಡೋದಕ್ಕೆ ನೀರು ಬೇಕು. ನೀರು ಹೆಚ್ಚು ಕುಡಿದಿಲ್ಲ ಎಂದಾದರೆ ಬ್ಲೋಟಿಂಗ್‌ ಆಗುತ್ತದೆ.

ಪ್ರೋಟೀನ್‌ ಹೆಚ್ಚು ಸೇವಿಸಿದರೆ ದಿನಕ್ಕೆ ಎಂಟರಿಂದ ಹತ್ತು ಲೋಟದಷ್ಟು ನೀರು ಕುಡಿಯಿರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !