ನಾನು ಸಾಕಷ್ಟು ಕೇರ್ ಮಾಡ್ತಿದ್ದೇನೆ ಆದರೂ ಕೂದಲು ಉದುರುತ್ತದೆ. ಕೂದಲು ಬೆಳೀತಿಲ್ಲ, ಡ್ರೈ ಆಗಿದೆ ಹೀಗೆ ಸಾಕಷ್ಟು ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರಬಹುದು. ಕೂದಲಿಗೆ ನೀವು ಮಾಡುವ ಸಣ್ಣ ಪುಟ್ಟ ತೊಂದರೆಗಳಿಂದ ಕೂದಲು ಬೆಳಿಯದೇ ಇರಬಹುದು, ಯಾವ ಸಮಸ್ಯೆ, ಏನು ತಪ್ಪು ನೋಡಿ..
- ಒದ್ದೆ ಕೂದಲನ್ನು ಬಾಚುವುದು
- ಒದ್ದೆ ಕೂದಲಿಗೆ ಹೇರ್‌ಸ್ಟೈಲ್ಒ
- ದ್ದೆ ಕೂದಲನ್ನು ರಫ್ ಆದ ಬಟ್ಟೆಯಲ್ಲಿ ಕಟ್ಟಿ ಬಿಡುವುದು
- ಕೂದಲಿಗೆ ಎಣ್ಣೆ ಹಚ್ಚುವುದು, ಬುಡಕ್ಕೆ ಹಚ್ಚಿದರೆ ಸಾಕು
- ಬುಡದ ಜತೆ ಕೂದಲಿಗೂ ಶಾಂಪೂ ಹಾಕಿ ತೊಳೆಯುವುದು
- ಗಡಸು ನೀರಿನಿಂದ, ಬಿಸಿಯಾದ ನೀರಿನಿಂದ ತಲೆ ತೊಳೆಯುವುದು
- ನೈಸರ್ಗಿಕವಾಗಿ ಕೂದಲು ಒಣಗಿಸದೇ ಇರುವುದು
- ಕಂಡೀಷನರ್ ಬಳಸದೇ ಇರುವುದು
- ಎಣ್ಣೆ ಹಚ್ಚಿದ ನಂತರ ಮಾಲಿಷ್ ಮಾಡದೇ ಇರುವುದು
- ಉತ್ತಮ ಆಹಾರ ತಿನ್ನದೇ ಇರುವುದು
- ಹಾರ್ಮೋನ್ ವೇರಿಯೇಷನ್ ಬಗ್ಗೆ ಗಮನ ಕೊಡದೇ ಇರುವುದು
- ಗಾಳಿ, ಬಿಸಿಲಿಗೆ ಕೂದಲು ಒಡ್ಡುವುದು
- ಹೀಟ್ ಪ್ರೊಟೆಕ್ಟೆಂಟ್ ಇಲ್ಲದೆ ಕೂದಲಿಗೆ ಸ್ಟ್ರೇಟ್‌ನರ್, ಕರ್ಲರ್ ಬಳಸುವುದು.