ಸಾಮಾಗ್ರಿಗಳು
ಕಲ್ಲಂಗಡಿ ಸಿಪ್ಪೆ
ಅಕ್ಕಿ
ಮೆಂತ್ಯೆ
ಉಪ್ಪು
ಸೋಡಾ
ಮಾಡುವ ವಿಧಾನ
ಮೊದಲು ಕಲ್ಲಂಗಡಿ ತೆಳುವಾಗಿ ಸಿಪ್ಪೆ ತೆಗೆದು ಕತ್ತರಿಸಿ
ಇತ್ತ ಅಕ್ಕಿ ಹಾಗೂ ಮೆಂತ್ಯೆ ನೆನೆಸಿಡಿ
ನಂತರ ಕಲ್ಲಂಗಡಿ ಮಿಕ್ಸಿ ಮಾಡಿ
ಇದನ್ನು ಮಿಕ್ಸಿಯಾದ ಅಕ್ಕಿ, ಮೆಂತ್ಯೆಗೆ ಹಾಕಿ
ಅಉಪ್ಪು ಸೋಡಾ ಹಾಕಿ ಅರ್ಧ ಗಂಟೆ ಬಿಟ್ಟು ದೋಸೆ ಮಾಡಿ