ಸಾಮಾಗ್ರಿಗಳು
ಶುಂಠಿ
ಬೆಳ್ಳುಳ್ಳಿ
ಮೂಲಂಗಿ
ಹಸಿಮೆಣಸು
ಜೀರಿಗೆ
ಈರುಳ್ಳಿ
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಮೂಲಂಗಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿಯನ್ನು ಮಿಕ್ಸಿ ಮಾಡಿ
ನಂತರ ಬಾಣಲೆಗೆ ಎಣ್ಣೆ, ಈರುಳ್ಳಿ, ಜೀರಿಗೆ ಹಾಕಿ
ನಂತರ ಮೂಲಂಗಿ ಹಾಕಿ ಉಪ್ಪು ಹಾಕಿ
ಇಪ್ಪತ್ತು ನಿಮಿಷ ಬಾಡಿಸಿದ್ರೆ ಮೂಲಂಗಿ ಚಟ್ನಿ ರೆಡಿ