ಸಾಮಾಗ್ರಿಗಳು
ಸಬಸಿಗೆ
ಈರುಳ್ಳಿ
ಹಸಿಮೆಣಸು
ಓಂ ಕಾಳು
ಕೊತ್ತಂಬರಿ
ಮಾಡುವ ವಿಧಾನ
ದೋಸೆಹಿಟ್ಟಿಗೆ ಸಬಸಿಗೆ, ಉಪ್ಪು, ಓಂ ಕಾಳು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಹಾಗೂ ಹಸಿಮೆಣಸಿನಕಾಯಿ ಹಾಕಿ
ನಂತರ ಕಾದ ಹೆಂಚಿಗೆ ಎಣ್ಣೆ ಹಾಕಿ ದೋಸೆ ಹರಡಿ
ತುಪ್ಪ ಹಾಕಿ ಎರಡೂ ಕಡೆ ಬೇಯಿಸಿ ಚಟ್ನಿಯೊಂದಿಗೆ ಸವಿಯಿರಿ