ಸಖತ್ ಫನ್ನಿಯಾಗಿದೆ ಡಾಕ್ಟರ್ ಜಿ ಸಿನಿಮಾ ಟ್ರೇಲರ್, ಹೇಗಿದೆ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯುಷ್ಮಾನ್ ಖುರಾನಾ ಹಾಗೂ ರಾಕುಲ್ ಪ್ರೀತ್ ಅಭಿನಯದ ಡಾಕ್ಟರ್ ಜಿ ಸಿನಿಮಾ ಟ್ರೇಲರ್ ಇದೀಗ ರಿಲೀಸ್ ಆಗಿದೆ. ಫನ್ನಿ ಹಾಗೂ ಸರ್ಕ್ಯಾಸ್ಟಿಕ್ ಆಗಿರುವ ಟ್ರೇಲರ್ ನೋಡಿ, ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಗೈನಕಾಲಜಿ ಪಡೆದಿರುವ ಪುರುಷ ವೈದ್ಯನ ಕಥೆ ಇದಾಗಿದೆ, ಅವರು ಕೆಲಸದಲ್ಲಿ ಅನುಭವಿಸುವ ಸಮಸ್ಯೆಯನ್ನು ತಮಾಷೆಯಾಗಿ ವಿವರಿಸಲಾಗಿದೆ.

ಟ್ರೇಲರ್ ಅದ್ಭುತವಾಗಿದೆ ಎಂದು ಸೆಲೆಬ್ರಿಟಿಗಳು ಹೇಳಿದ್ದು, ಸಮೀನಾ ಶೇಖ್ ವಿಡಿಯೋ ಶೇರ್ ಮಾಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!