VIRAL VIDEO | ಡ್ರೀಮ್‌ಲ್ಯಾಂಡ್, ಮೋಡಗಳ ಮೇಲೆ ಹಾರಾಡೋ ಆಸೆ ಇದ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನಲ್ಲಿ ಏನೆಲ್ಲಾ ವಿಸ್ಮಯಗಳಿವೆ, ಈ ಜಾಗ ನೋಡಿ! ಮೋಡಗಳು ಇನ್ನೇನು ಕೈಗೇ ಸಿಕ್ಕಿಬಿಡುತ್ತವೇನೋ ಅನ್ನುವಷ್ಟು ಹತ್ತಿರದಲ್ಲಿವೆ.

ಮೋಡಗಳ ಮೇಲೆ ನಿಮಗೆ ಹಾರಬೇಕು, ಮೋಡಗಳ ಮೇಲೆ ಏನಿದೆ ಎಂದು ನೋಡಬೇಕಾ? ಹಾಗಿದ್ರೆ ನೀವು ಟರ್ಕಿ ಪ್ರವಾಸ ಕೈಗೊಳ್ಳಬೇಕು. ಟರ್ಕಿಯ ಈ ಬ್ಯೂಟಿಫುಲ್ ಜಾಗದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದೊಂಥರಾ ಡ್ರೀಮ್‌ಲ್ಯಾಂಡ್ ರೀತಿ ಇದೆ, ಜೀವನದಲ್ಲಿ ಒಮ್ಮೆಯಾದ್ರೂ ಈ ಜಾಗಕ್ಕೆ ಹೋಗಿ ಬರಬೇಕು ಅಂತಿದ್ದಾರೆ.

ಹಾಗೇ ಸೂಕ್ಷ್ಮವಾಗಿ ನೋಡಿ, ಈ ಜಾಗ ನಮ್ಮ ಬೆಂಗಳೂರಿನ ನಂದಿಬೆಟ್ಟದ ರೀತಿ ಇದೆ ಅಲ್ವಾ?

Trek to Nandi Hills By NammaTrip
https://twitter.com/TheFigen_/status/1663940177058725888?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!