ಸಾಮಾಗ್ರಿಗಳು
ನಿಮ್ಮ ನೆಚ್ಚಿನ ತರಕಾರಿ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಸಾಂಬಾರ್ ಪುಡಿ
ಶುಂಠಿ
ಕಾಯಿ
ಮಾಡುವ ವಿಧಾನ
ನಿಮ್ಮ ನೆಚ್ಚಿನ ಯಾವುದೇ ತರಕಾರಿಯನ್ನು ಕತ್ತರಿಸಿ ಇಟ್ಟುಕೊಳ್ಳಿ
ನಂತರ ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಸಾಂಬಾರ್ ಪುಡಿ, ಶುಂಠಿ ಹಾಗೂ ಕಾಯಿ ಹಾಕಿ ರುಬ್ಬಿ
ನಂತರ ಕುಕ್ಕರ್‌ನಲ್ಲಿ ಒಗರೆಣ್ಣೆ ಮಾಡಿ ಈ ಮಿಶ್ರಣವನ್ನು ಹಾಕಿ ಉಪ್ಪು ಹಾಕಿ ಬೇಯಿಸಿದ್ರೆ ತರಕಾರಿ ಪಲ್ಯ ರೆಡಿ