October 1, 2026
Thursday, October 1, 2026
spot_img

FOOD | ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಡೋಕೆ ರಾಗಿ ಹಾಲನ್ನೇ ಸೇವಿಸಿ, ಇನ್ನೂ ಬೆನಿಫಿಟ್ಸ್‌ ಇದೆ

ಸಾಮಾಗ್ರಿಗಳು
ರಾಗಿ
ಬೆಲ್ಲ
ಕಾಯಿತುರಿ
ಏಲಕ್ಕಿ

ಮಾಡುವ ವಿಧಾನ
ರಾತ್ರಿಯೇ ನೆನೆಸಿಟ್ಟ ರಾಗಿಗೆ ಕಾಯಿತುರಿ, ಬೆಲ್ಲ ಹಾಗೂ ಏಲಕ್ಕಿ ಹಾಕಿ ಮಿಕ್ಸಿ ಮಾಡಿ
ಮಿಕ್ಸಿ ಮಾಡಿದ ನಂತರ ಬಟ್ಟೆಯಲ್ಲಿ ರಾಗಿ ಹಾಲನ್ನು ಸೋಸಿಕೊಳ್ಳಿ
ನಂತರ ಹಾಲನ್ನು ಫ್ರಿಡ್ಜ್‌ನಲ್ಲಿಟ್ಟು ತಂಪಾದ ಮೇಲೆ ಕುಡಿಯಿರಿ

ರಾಗಿ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ, ದೇಹ ತಂಪಾಗಿರುತ್ತದೆ, ತೂಕ ನಿಯಂತ್ರಣದಲ್ಲಿ ಇರುತ್ತದೆ.

Must Read