ನ್ಯೂ ಬ್ರಿಟನ್ ನಲ್ಲಿ ಭೂಕಂಪ : 6.5 ತೀವ್ರತೆ ದಾಖಲು !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಶ್ಚಿಮ ಬ್ರಿಟನ್​ನ ಪಪುವಾ ನ್ಯೂ ಗಿನಿಯಾ ದ್ವೀಪ ರಾಷ್ಟ್ರದಲ್ಲಿ ಇಂದು (ಫೆ.26) ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ ಕಂಪನದ ತೀವ್ರತೆ 6.5 ದಾಖಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಸುನಾಮಿಯ ಆತಂಕವಿಲ್ಲ ಎಂದು ಹೇಳಲಾಗಿದೆ. ಭೂಮಿಯ 38 ಕಿ ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ.

ಪಪುವಾ ನ್ಯೂಗಿನಿಯಾದ ಪೂರ್ವದಲ್ಲಿ ಪ್ರಬಲವಾದ 6.5 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು USGS ಮಾಹಿತಿ ನೀಡಿದೆ. ಭೂಕಂಪನವು ಮೇಲ್ಮೈಯಿಂದ ಸುಮಾರು 65 ಕಿಮೀ ಕೆಳಗೆ, ಕ್ಯಾಂಡ್ರಿಯನ್‌ನಿಂದ 58 ಕಿಮೀ ಆಗ್ನೇಯದಲ್ಲಿ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!