September 29, 2026
Tuesday, September 29, 2026
spot_img

FOOD | ಅನ್ನ ಸಾಂಬಾರ್‌ ಜೊತೆ ಟೇಸ್ಟಿಯಾದ ಹೀರೇಕಾಯಿಯ ಡ್ರೈ ಪಲ್ಯ ಹೀಗೆ ಮಾಡ್ಕೊಳಿ

ಸಾಮಾಗ್ರಿಗಳು

ಹೀರೇಕಾಯಿ
ಈರುಳ್ಳಿ
ಟೊಮ್ಯಾಟೊ
ಅರಿಶಿಣ ಪುಡಿ
ಖಾರದಪುಡಿ
ಗರಂ ಮಸಾಲಾ
ಸಾಂಬಾರ್‌ ಪುಡಿ
ಹುರಿದ ಶೇಂಗಾ
ಕಾಯಿ
ಕೊತ್ತಬರಿ ಸೊಪ್ಪು

ಮಾಡುವ ವಿಧಾನ

ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ ಜೀರಿಗೆ ಹಾಕಿ, ಕರಿಬೇವು ಹಾಕಿ ಈರುಳ್ಳಿ ಹಾಕಿ ಬಾಡಿಸಿ
ಆನಂತರ ಟೊಮ್ಯಾಟೊ ಹಾಕಿ, ನಂತರ ಹೀರೇಕಾಯಿ ಬೇಯಿಸಿ
ಆಮೇಲೆ ಉಪ್ಪು, ಖಾರದಪುಡಿ, ಸಾಂಬಾರ್‌ಪುಡಿ, ಗರಂ ಮಸಾಲಾ ಹಾಕಿ
ನಂತರ ಕಾಯಿತುರಿ, ಶೇಂಗಾಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ

Must Read